Wednesday, December 9, 2009


ಹಿಂದೆ ಮಂಜು ಮುಸುಕಿದ ಬೆಟ್ಟ...
ತಣ್ಣನೆಯ ವಾತಾವರಣ...
ರೈತ ಹೊಲವನ್ನು ಹದಮಾಡಿದ್ದಾನೆ...
ಇದೆಲ್ಲ ಹಳ್ಳಿಯಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯ...
ಆದರೆ...
ನಗರೀಕರಣದ ಭರಾಟೆಯಲ್ಲಿ ಎಲ್ಲರು ನಗರದೆಡೆಗೆ ಆಕರ್ಷಿತರಾಗುತ್ತಿದ್ದಾರೆ...
ಮುಂದೆ ಒಂದು ದಿನ, ನಮಗೆ ಅನ್ನ ಬೆಳೆದು ಕೊಡುವವರಾರು?
ದುಡ್ಡು ಎಷ್ಟಿದ್ದರೂ ತಿನ್ನುವು ಅನ್ನ ತಾನೆ...?

No comments: