Thursday, June 28, 2012

Life is fulfilled

parents who always added comfort
are  relaxed because of you

when friendly hearts added up
grown and enlightened by you

when liked one could be touched
loved and living lifetime with  you

when you can complete the
commitment of one who believed

when you have desires which are
in limit of deserves

when dream kid comes to world
treasures  at  heart and home

                                       --Tejaswini

Wednesday, June 27, 2012

ಬದುಕು

ಬದುಕು ಸಾರ್ಥಕ-----------------
ನಮ್ಮ ಗೆಲುವುಗಳನ್ನ  ತಮ್ಮ ಸುಖವೆಂಬ
ಜನನಿ ಜನಕರ ಮನಕೆ ನೆಮ್ಮದಿ ಇತ್ತರೆ

ಆಟ ಪಾಟ ಎಂದು ಜೊತೆಯಾಗೊ ಸ್ನೇಹಕ್ಕೆ
ಸವಿ ಸೇರಿಸಿ ಬೆಳೆಸುವಂತಾದರೆ

ನಿಜ ಪ್ರೀತಿ ನೀಡಿದವರಿಗೆ
ಒಲುಮೆ ನಲುಮೆ ಹರಿಸುವಂತಾದರೆ

ಭರವಸೆ ಇಟ್ಟವರ ಬಯಕೆ
ತೀರಿಸುವಂತಾದರೆ

ಕೈಗೆ ಎಟುಕುವ ಆಸೆಗಳೇ
ನಮ್ಮ ಬಯಕೆಗಳಾದರೆ

ಮೆಚ್ಚಿದ ಮನದ ಕದ ತಟ್ಟಿ
ಬದುಕು ಪೂರ್ತಿ ಜೊತೆಯಾದರೆ

ಕಂಡ ಕನಸಿನ ಕೂಸು
ಮನ ತುಂಬಾ ಮನೆ ತುಂಬಾ
ಓಡಾಡಿದರೆ

ಬದುಕು ಸಾರ್ಥಕ
  --ತೇಜಸ್ವಿನಿ