Tuesday, November 16, 2010

ನಲ್ಲೆಯೊಲುಮೆಯು ಇರಲು
ಕಲ್ಲು ಹೃದಯವು ಕೂಡ
ಮೆಲ್ಲನೆ ಪಿಸುಗುಡುವುದು.

1 comment:

ಅಕ್ಷಯ ರಾಮ ಕಾವಿನಮೂಲೆ said...

ಇನ್ನು ಮುಂದುವರ್ಸಿ ಶಾಸ್ತ್ರಿಗಳೇ continue it for some more line