Sunday, June 12, 2011

ಸಮಯದ ಅಭಾವ

ಬಹಳ ದಿನಗಳ ನಂತರ
ಕವನ ಬರೆಯುವ ಆಸೆಯು
ಮೊದಲಿನಂತೆ ಸ್ಫೂರ್ತಿಯಿಲ್ಲ
ಏನು ಆಗಿದೆ ಕೊರತೆಯು?

ಬೆಳಗಿನಿಂದ ಸಂಜೆವರೆಗೂ
ಕೆಲಸವದು ನಿರಂತರ
ಮನೆಗೆ ಬಂದು ಬರೆಯುವಷ್ಟು
ಸಹನೆಯಿಲ್ಲ ನಂತರ.

ಏಕತಾನತೆಯಿಂದ ಜೀವನ
ಸಾಗುತಿರಲು ನಿತ್ಯವೂ
ಮಿಕ್ಕ ಸಮಯದಿ ನಡೆಯಬೇಕಿದೆ
ನಮ್ಮ ಬಾಳಿನ ಚಕ್ರವು.

No comments: