raviteja
Friday, January 27, 2012
ನೋವು
ಹೋಗಬೇಡ ನನ್ನ ಬಿಟ್ಟು
ನನ್ನಾಕೆಯ ದೂರು
ಮನ ತುಂಬ ದುಗುಡ
ಕೆನ್ನೆ ಮೇಲೆ ಕಣ್ಣೀರು.
ಎಲ್ಲ ಕಡೆ ನನ್ನ ನೆನಪು
ಕೆಲಸದಲ್ಲಿ ಮರೆವು
ಬೇಗ ನಾನು ಬರಲಿ ಎಂದು
ಮನದ ಒಳಗೆ ಕಾತುರ
ಮಾತನಾಡುವಾಗ ದಿನವು
ಮನವಾಗುವುದು ಮುದ್ದೆ
ತನಗೆ ತಿಳಿಯದಂತೆ ಏಕೋ
ಕಣ್ಣೆಲ್ಲ ಒದ್ದೆ-ಒದ್ದೆ.
1 comment:
Style On Streets
said...
too nice poem...heart touching..:-)
June 28, 2012 at 5:16 AM
Post a Comment
Newer Post
Older Post
Home
Subscribe to:
Post Comments (Atom)
1 comment:
too nice poem...heart touching..:-)
Post a Comment